ಚೆಲ್ಲಿದ ರಕ್ತ ಚಿತ್ರವು ೧೧ ಜನವರಿ ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸುಬ್ಬರಾವ್‌ರವರು ನಿರ್ದೇಶಿಸಿದ್ದಾರೆ. ಎ.ಎಲ್.ಅಬ್ಬಯ್ಯ ನಾಯ್ಡುರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಶಿವನೊಲಿದರೆ ಭಯವಿಲ್ಲ - ಎಸ್.ಪಿ.ಬಾಲಸುಬ್ರಾಮಣ್ಯಂ ಎಂದು ಇಲ್ಲದೆ ಇಂದು - ಎಸ್.ಪಿ.ಬಾಲಸುಬ್ರಾಮಣ್ಯಂ ಓ ಮಾವನ ಮಗಳೇ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ ಅಯ್ಯೋ ಅಬ್ಬಯ್ಯ - ಎಸ್.ಜಾನಕಿ